ಮಾರ್ಗರೆಟ್ ಕಾನ್ಸ್ಟನ್ಸ್ "ಮೈಸಿ" ವಿಲಿಯಮ್ಸ್ (ಜನನ 15 ಏಪ್ರಿಲ್ 1997) ಒರ್ವ ಇಂಗ್ಲಿಷ್ ನಟಿ. ಅವರ ನಟನಾ ವೃತ್ತಿಯು 2011 ರಲ್ಲಿ ಪ್ರಾರಂಭವಾಯಿತು. ವಿಲಿಯಮ್ಸ್ ಅವರು ಗೇಮ್ ಆಫ್ ಥ್ರೋನ್ಸ್ ನಲ್ಲಿ ಆರ್ಯ ಸ್ಟಾರ್ಕ್ ಪಾತ್ರಕ್ಕಾಗಿ ವಿಶ್ವಾದ್ಯಂತ ಪ್ರಸಿದ್ದರಾಗಿದ್ದಾರೆ. ಈ ಪಾತ್ರಕ್ಕಾಗಿ ಇವರು ಹಲವಾರು ಪ್ರಶಸ್ತಿಗಳನ್ನು ಸಹ ಪಡೆದುಕೊ೦ಡಿದ್ದಾರೆ. == ಉಲ್ಲೇಖಗಳು ==